Cloud Storage Services | Santosh Harake | Technolink Network | Chikodi

Cloud Storage Services.

Cloud Storage ಇದ್ದರೆ PenDrive ಅಥವಾ ಯಾವುದೇ ರೀತಿಯ ಕಂಪ್ಯೂಟರ್ ಸ್ಟೊರೆಜ್  ಅವಶ್ಯಕತೆ ಇರುವುದಿಲ್ಲ. 








ಡೇಟಾ ಕಳೆದುಕೊಳ್ಳುವ ಭಯ ಇರುವುದಿಲ್ಲ. 
ಕ್ಲೌಡ್ ಸ್ಟೋರೇಜ್ ಎಂದರೆ ಕಂಪ್ಯೂಟರ್ ಡೇಟಾ ಸಂಗ್ರಹಣೆಯ ಒಂದು ಮಾದರಿಯಾಗಿದ್ದು, ಇದರಲ್ಲಿ ಡಿಜಿಟಲ್ ಡೇಟಾವನ್ನು ಸಂಗ್ರಹಿಸಲಾಗುತ್ತದೆ.
ಕೆಲವು ಕಂಪನಿಗಳು ಉತ್ತಮವಾದ Cloud Storage ಸೇವೆಗನ್ನು ಒದಗಿಸುತ್ತವೆ. 
ಉತ್ತಮವಾದ Cloud Storage ಸೇವೆಗಳನ್ನು ಒದಗಿಸುವ ಕಂಪನಿಗಳ ವಿವರ:
  • Google Drive. 
  • One Drive. 
  • Dropbox. 
  • IBM Cloud Storage. 
ಅಷ್ಟೇ ಅಲ್ಲದೆ ಭಾರತ ಸರಕಾರ ಕೂಡ DigiLocker Cloud  Storage ಸೇವೆಗಳನ್ನು ನೀಡುತ್ತಿದೆ, DigiLocker ನಲ್ಲಿ 1 ಜಿಬಿವರೆಗೆ ಉಚಿತ ಡಾಕ್ಯುಮೆಂಟ್ ಉಳಿಸಬಹುದು.  DigiLocker ನಲ್ಲಿ ಯಾವುದೇ ಸರಕಾರದ ಧಾಖಲೆಗಳನ್ನು ಉಳಿಸಬಹುದು. DigiLocker ಖಾತೆ ತೆರೆಯಲು ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ ಕಡ್ಡಾಯ.

ಹೀಗೆ ಹಲವಾರು ಕಂಪನಿಗಳು Cloud Storage ಸೇವೆಗಳನ್ನು ಒದಗಿಸುತ್ತವೆ. 
Cloud Storage ನಲ್ಲಿ  ಯಾವ ರೀತಿಯ ಫೈಲ್‌ಗಳು ಉಳಿಸಬಹುದು?
  1. Photos.
  2. Documents.
  3. Audios.
  4. Videos.
  5. PDF Files.
  6. MS Word Documents.
  7. Excel Files.
  8. PPT ( Power point Presentation ) Files.
  9. Text Files.
  10. Software Files.
  11. APK Files.
Cloud Storage ನಲ್ಲಿ ಯಾವುದೇ ಡಾಕ್ಯುಮೆಂಟ್ಸ್ ಗಳು ಸುರಕ್ಷತೆಯೇ?
ಹೌದು, Google ಮತ್ತು OneDrive ನಂತಹ ಕೆಲವು ಕಂಪನಿಗಳು ಉತ್ತಮವಾದ ಸೇವೆಗಳನ್ನು ಒದಗಿಸುತ್ತವೆ ನಮ್ಮ Cloud Storage ಗೆ ಉತ್ತಮವಾದ ಭದ್ರತೆಯನ್ನು ನೀಡುತ್ತವೆ. 





IT Support and Service Provider
Santosh Harake 
Thanks for reading my blog post.
ಇನ್ನು ಹೆಚ್ಚಿನ ಮಾಹಿತಿಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.